Rachita Ram, Kannada Actress speaks about her Dream Boy | Filmibeat Kannada

2017-09-21 18

Rachita Ram, Dimple Queen is now busy in cinemas & Rachita Ram speaks about her marraige & about her Dream Boy. Watch this video to know what Rachita says about her marraige.


ಉಪ್ಪಿ-ರುಪಿ', 'ಅಯೋಗ್ಯ' ಸೇರಿದಂತೆ ಸಿನಿಮಾಗಳಲ್ಲಿಯೇ ಬಿಜಿಯಾಗಿರುವ ನಟಿ ರಚಿತಾ ರಾಮ್ ಮದುವೆ ಬಗ್ಗೆ ಯಾವುದೇ ಪ್ಲಾನ್ ಮಾಡಿಲ್ಲ. ಆದ್ರೆ, 'ಒಳ್ಳೆಯ ಹುಡುಗ ಸಿಕ್ಕರೆ ತಕ್ಷಣ ಮದುವೆ ಆಗುವೆ' ಎಂದು ಹೇಳಲು ರಚಿತಾ ರಾಮ್ ಮರೆಯೋಲ್ಲ. ರಚಿತಾ ಡ್ರೀಮ್ ಬಾಯ್ ಹೇಗಿರಬೇಕು.? ಹಾಗು ಮದುವೆ ಆದ್ಮೇಲೆ ರಚಿತಾ ಸಿನಿಮಾ ಮಾಡ್ತಾರಾ? ಅದನ್ನ ತಿಳಿಯಲು ಈ ವೀಡಿಯೋ ನೋಡಿ